Job at Easy Life Enterprises
ಟೆಕ್ನಿಷಿಯನ್ ಬೇಕಾಗಿದ್ದಾರೆ
ಬೇಕಾಗಿದ್ದಾರೆ
Easy Life Enterprises
ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಕೇಂದ್ರ ಈಸೀ ಲೈಫ್ ನ ಶಿರಸಿ ಶಾಖೆಗೆ
ಮೆಕಾನಿಕ್/ಟೆಕ್ನಿಷಿಯನ್
ಈ ಕೂಡಲೇ ಬೇಕಾಗಿದ್ದಾರೆ
📚 ವಿದ್ಯಾರ್ಹತೆ: PUC / ITI
ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ಈ ಕೆಳಗಿನ ನಂಬರಿಗೆ ವಾಟ್ಸಾಪ್ ಮುಖಾಂತರ ಕಳುಹಿಸಿ ಸಂಪರ್ಕಿಸಿ
📞 9483805851