Multiple Job Openings at Kodachadri Chits-Sirsi
ಕೊಡಚಾದ್ರಿ ಚಿಟ್ಸ್
ಉದ್ಯೋಗಾವಕಾಶ
ಕೊಡಚಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಕರ್ನಾಟಕದ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಶಾಖೆಗಳಲ್ಲಿ ಈ ಕೆಳಗಿನ ಹುದ್ದೆಗಳಿಗೆ ಯುವ ಮತ್ತು ಕ್ರಿಯಾತ್ಮಕ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
* Vacancy Name
▪️ Direct Sales Executive
▪️ Team leader – Sales
▪️ Business Advisor Manager
▪️ Asst.Manager Digital Sales
* Education;
10th Pass & 12th above
Experience
Freshers or Min 6months to 3 years experience in NBFC & Financial Service
* Salary
Attractive Salary + PF + ESI or Insurance +Incentives.
Product: Chit Fund
Interview Address
#49A,2nd Floor, Akshaya Complex, Nataraja Road, Opp, SBI Bank Sirsi Uttarakannada Karnataka 581401
ಕಡ್ಡಾಯವಾಗಿ ದ್ವಿಚಕ್ರ ಮತ್ತು ವಾಹನದ ದಾಖಲೆಗಳನ್ನು ಹೊಂದಿರತಕ್ಕದ್ದು.
Vacancy Available Locations : Sirsi
7625062899
More Details Contact: +918310152830 +919606483416
ಸಂದರ್ಶನಕ್ಕೆ ಬರುವಾಗ ಈ ಕೆಳಗಿನ ದಾಖಲೆಗಳನ್ನು ತರಬೇಕು Updated Resume, ಆಧಾರ್ ಕಾರ್ಡ್.
ಪ್ಯಾನ್ ಕಾರ್ಡ್, ಪೋಟೋ, ಡ್ರೈವಿಂಗ್ ಲೈಸನ್ಸ್, ಕೊನೆಯ ಶಿಕ್ಷಣ ಅರ್ಹತಾ ಪ್ರಮಾಣಪತ್ರ, ಕೊನೆಯ 3 ತಿಂಗಳ ಸಂಬಳದ ಚೀಟಿಗಳು ಮತ್ತು ಅನುಭವ ಪತ್ರ(ಅನುಭವ ಇದ್ದರೆ).
ಗಮನಿಸಿ : ಅಭ್ಯರ್ಥಿಗಳು ಸೋಮವಾರದಿಂದ ಶನಿವಾರದವರೆಗೆ 09:30 ರಿಂದ ಸಂಜೆ 6 ರ ನಡುವೆ ಮೇಲಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸತಕ್ಕದ್ದು ಮತ್ತು ಅಭ್ಯರ್ಥಿಗಳು 10:30 ಬೆಳಗ್ಗೆ ನೇಮಕಾತಿ ಸ್ಥಳದಲ್ಲಿ ಹಾಜರು ಇರಬೇಕು.