Deals Near You, Made Simple
Post ads, find deals, jobs, rentals, and services with ease.
About Us
At sirsilocal.in, we bring neighbors together by making it simple to share deals, jobs, rentals, and services through WhatsApp.
ಸ್ಥಳೀಯ ಖರೀದಿದಾರರು ಅಥವಾ ಮಾರಾಟಗಾರರನ್ನು ಹುಡುಕುತ್ತಿದ್ದೀರಾ? ಇಲ್ಲಿದೆ sirsilocal.in , ಮನೆ ಬಾಡಿಗೆಗೆ ಬೇಕೆ? ಅಥವಾ ಬಾಡಿಗೆ ಮನೆ ಹುಡುಕುತ್ತಿದ್ದೀರಾ? ಇಲ್ಲಿದೆ ಪರಿಹಾರ! sirsilocal.in ನಲ್ಲಿ ಸುಲಭವಾಗಿ ಜಾಹೀರಾತು ಹಾಕಿ.ಸ್ಥಳೀಯ ಉದ್ಯೋಗ ಬೇಕೆ? ಅಥವಾ ಉದ್ಯೋಗ ಜಾಹೀರಾತು ಹಾಕಬೇಕೆ? ಎಲ್ಲವೂ ಇಲ್ಲಿ ಸಾಧ್ಯ. ನಿಮ್ಮ ಜಾಹೀರಾತು ಅಥವಾ ಅಗತ್ಯವನ್ನು WhatsApp ಮಾಡಿ, ನಾವು ಅದನ್ನು sirsilocal.in ನಲ್ಲಿ ಹಾಕುತ್ತೇವೆ.
Property / Rentals – ಜಮೀನು / ಬಾಡಿಗೆ(Houses, land, and rental listings)
ಮನೆ ಬಾಡಿಗೆಗೆ ಇದೆ
ಶಿರಸಿ, ಚಿಪಗಿಯ ನಾರಾಯಣ ಗುರುನಗರದಲ್ಲಿ ಮೊದಲನೇ ಮಹಡಿಯಲ್ಲಿ ಎಲ್ಲಾ ಸೌಕರ್ಯ ಹಾಗೂ ಕಾರು ಪಾರ್ಕಿಂಗ್ ವ್ಯವಸ್ಥೆ ಇರುವ 2 BHK RCC ಮನೆ ಬಾಡಿಗೆಗೆ ಇದೆ, (ಸಸ್ಯಾಹಾರಿಗಳಿಗೆ ಮಾತ್ರ )
ಸಂಪರ್ಕಿಸಿ,
9421191790 Post Date-29/3/2026
ಕೃಷಿ ಭೂಮಿ ಮಾರುವುದಿದೆ
ಶಿರಸಿ ವಾನಳ್ಳಿ ಹತ್ತಿರ 18 ಗುಂಟೆ ನೀರಾವರಿ ಅಡಿಕೆ ತೋಟ ಮತ್ತು 23 ಗುಂಟೆ ಮನೆ ಕಟ್ಟಲು ಅಥವ ಅಡಿಕೆ ತೋಟ ಮಾಡಲು ಯೋಗ್ಯವಾದ ಸಮತಟ್ಟಾದ ಮಾಲ್ಕಿ ಬ್ಯಾಣ ಸ್ಪಷ್ಟವಾದ ದಾಖಲೆಗಳೊಂದಿಗೆ ಮಾರುವುದಿದೆ.
ದರ – 39 ಲಕ್ಷ (ಮಾತುಕತೆಗೆ ಅವಕಾಶವಿದೆ)
ಸಂಪರ್ಕಿಸಿ
87627 47510
84316 24289 Post Date-29/3/2026
View More Properties
For Sale / Buy – ಮಾರುವುದಿದೆ/ ಬೇಕಾಗಿದೆ(discover what others are buying or selling)
Tata Yodha Double Cabin ಮಾರುವುದಿದೆ
2021 model
Running: 54000 km
Front New Tyres
New fresh insurance
RTO pasing done next 2 years
Rate : 5.6 L
Contact No :
Vivek bhat
Siddapur,
9880067777 Post Date-29/3/2026
View more Buy/Sell
Need/Jobs/ಅಗತ್ಯ/ಉದ್ಯೋಗ(Explore employment opportunities or advertise job openings)
ಮೀಯಾರ್ಡ್ಸ್ ಶಿರಸಿ,ಚಂದನ ಪದವಿ ಪೂರ್ವ ಮಹಾವಿದ್ಯಾಲಯ, ಶಿರಸಿ.
ಕಂಪ್ಯೂಟರ್ ಸೈನ್ಸ್ ಉಪನ್ಯಾಸಕರು ಬೇಕಾಗಿದ್ದಾರೆ.
ವಿದ್ಯಾರ್ಹತೆ: MCA/MSc., BEd
ದಿನಾಂಕ:30-03-2026 ರೊಳಗೆ ಬಾಯೋಡೇಟಾ ಕಳುಹಿಸುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-
ಶ್ರೀ ಎಲ್.ಎಂ. ಹೆಗಡೆ
ಕಾರ್ಯದರ್ಶಿಗಳು ಹಾಗೂ ಸಂಸ್ಥಾಪಕರು, ಮಿಯಾರ್ಡ್ಸ್
9448649730
ಶ್ರೀ ವಿ.ಜಿ. ಜೋಶಿ
ಚೇರಮನ್
9448023855
ಶ್ರೀಸಿ.ಡಿ. ನಾಯ್ಕ
ಸಿ.ಇ.ಓ.
9448023609
ಡಾ.ಆರ್.ಎಂ.ಭಟ್
ಪ್ರಾಚಾರ್ಯರು
8277676466
View More Jobs
Services-ಸೇವೆಗಳು(Connect with service providers for everyday needs)
ಬೋರವೆಲ್ ಸ್ಕ್ಯಾನಿಂಗ್ ಮಾಡಲಾಗುವುದು
ಕ್ಯಾಮರಾ ಮೂಲಕ ಬೋರವೆಲ್ ಸ್ಕ್ಯಾನಿಂಗ್ ಮಾಡಲಾಗುವುದು ಮತ್ತು
ಬೋರ್ವೆಲ್ ವಾಶ್(tractor ಬಳಸಿ) ಮಾಡಲಾಗುವುದು
ಬೋರ್ ಕೆಳಗೆ ಬಿದ್ದ, ಸಿಲುಕಿ ಕೊಂಡಿರುವ ಮೋಟರ್, ಪೈಪ್ ಎತ್ತಿ ಕೊಡಲಾಗುವುದು.
ಸಂಪರ್ಕಿಸಿ
9482129223
7760384481 PostDate-29/3/2026
ಗಿರೀಶೃಂಗ ಎಂಟರ್ಪ್ರೈಸಸ್.
ಜಿಪ್ಸಂ ಪ್ಲಾಸ್ಟರ್
ಹೊಸದಾಗಿ ಮನೆ ಕಟ್ಟುವ ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ ಗ್ರಾಹಕರಿಗೆ ಒಂದು ಸಿಹಿ ಸುದ್ದಿ….
ಗಿರೀಶೃಂಗ ಎಂಟರ್ಪ್ರೈಸಸ್ ಇವರು ಜಿಪ್ಸಂ ಪ್ಲಾಸ್ಟರ್ ಅನ್ನು ನಿಮ್ಮ ಮುಂದೆ ತಂದಿದ್ದಾರೆ
* ಮರಳು ಸಿಮೆಂಟ್ ಕ್ಯೂರಿಂಗ್ ಅವಶ್ಯಕತೆ ಇರುವುದಿಲ್ಲ
* ಖರ್ಚು ಕಡಿಮೆ ಸಿಮೆಂಟಿನಷ್ಟೇ ಬಾಳಿಕೆ.
* ಎಲ್ಲಾ ಕಾಲಕ್ಕೂ ಯಾವುದೇ ತೊಂದರೆ ಇಲ್ಲ.
* ನೀರಿಗೂ ಕರಗುವುದಿಲ್ಲ.
* ಆರೋಗ್ಯಕ್ಕೂ ಒಳ್ಳೆಯದು
* ಮನೆಯನ್ನು ಸುಂದರ ಹಾಗೂ ತಂಪಾಗಿ ಇಡುತ್ತದೆ
* ಪರಿಸರ ಪ್ರೇಮಿ ಇದಾಗಿದ್ದು ಪೇಂಟಿಂಗ್ ನಲ್ಲೂ ಉಳಿತಾಯ,
* ಲಾಂಬಿ ಪಟ್ಟಿಯ ಅವಶ್ಯಕತೆ ಇರುವುದಿಲ್ಲ
* ಕೆಲಸದ ಸಮಯ ಹಾಗೂ ಖರ್ಚಿನಲ್ಲೂ ಉಳಿತಾಯ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
8660954577 PostDate-29/3/2026
ರೈತರಿಗೆ ಸಿಹಿಸುದ್ದಿ
ಉತ್ತರಕನ್ನಡ & ಶಿವಮೊಗ್ಗ ಜಿಲ್ಲೆಯ ಜನತೆಗೆ ಸದಾವಕಾಶ
ಬೋರವೆಲ್ ಕೊರೆದುಕೊಡಲಾಗುವುದು.
(ನಾವು ಸ್ವಂತ ಸೆನ್ಸರ್ ವಾಹನ ಹೊಂದಿದ್ದೇವೆ.) ನಾವು ಸತತವಾಗಿ 5 ವರ್ಷದಿಂದ ನಿಮ್ಮ ಸೇವೆಯಲ್ಲಿದ್ದೇವೆ, ರೈತರಿಗೆ ಕಡಿಮೆ ದರದಲ್ಲಿ ಬೋರ್ ವೆಲ್ ಕೊರೆದು ಕೊಡಲಾಗುವುದು. ಉತ್ತಮ ಅನುಭವಿ ಡ್ರಿಲರ್ ಹೊಂದಿದ್ದೇವೆ ಮತ್ತು ಉತ್ತಮ ಕಂಪನಿಯ GI ಪೈಪ್ ಗಳನ್ನು ಹಾಕಿಕೊಡಲಾಗುವುದು.ಕಮಿಷನ್ ಇಲ್ಲದೆ ನೇರವಾಗಿ ಬೋರೆವೆಲ್ ಕೊರೆದುಕೋಡುತ್ತೇವೆ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಶಶಾಂಕ ಗೌಡರ್ 6361178315 / 9591033846 PostDate-29/3/2026
View More Services
Offers & Events-ರಿಯಾಯಿತಿ/ವಿಶೇಷತೆಗಳು(Discounts, offers and community activities)
ಚಿಲಿಪಿಲಿ ಕಲರವ” ಪುಟಾಣಿ ಮಕ್ಕಳ ಬೇಸಿಗೆ ಶಿಬಿರ 2026
4 ರಿಂದ7 ವರ್ಷದ ಮಕ್ಕಳಿಗಾಗಿ
* ಏಪ್ರಿಲ್ 2 ರಿಂದ 11 ರ ವರೆಗೆ ಹಾಗೂ ಏಪ್ರಿಲ್ 13 ರಿಂದ 22 ರವರೆಗೆ ನಡೆಯಲಿದೆ.
* ಬೆಳಿಗ್ಗೆ 10:00 ರಿಂದ 1:00 ಗಂಟೆಯವರೆಗೆ.
* ಚಿತ್ರಕಲೆ, ಶ್ಲೋಕ, ಯೋಗ, ಕಥೆ, ಕ್ರಾಫ್ಟ್ ಸೇರಿದಂತೆ ಹಲವು ಚಟುವಟಿಕೆಗಳು ಲಭ್ಯವಿದೆ.
* ಶುಲ್ಕ 1000/- ರೂ.
* ಸ್ಥಳ : ಆದರ್ಶ ವನಿತಾ ಸಮಾಜ, ಯಲ್ಲಾಪುರ ರಸ್ತೆ, ಶಿರಸಿ.
ಸೀಟುಗಳು ಸೀಮಿತವಾಗಿವೆ.
9480102676, 8618950426 ಸಂಖ್ಯೆಗೆ ಸಂಪರ್ಕಿಸಿ. postdate-29/3/2026
