Hiring Accountant-GST & Excel Skills
ಅಕೌಂಟೆಂಟ್ ಬೇಕಾಗಿದ್ದಾರೆ
ಶಿರಸಿಯ A.K ENTERPRISES,
1-2 ವರ್ಷ ಅನುಭವ ಇರುವ ಅಕೌಂಟೆಂಟ್ ಬೇಕಾಗಿದ್ದಾರೆ.
GST ಫೈಲಿಂಗ್, MS Excel, ಬೇಸಿಕ್ ಫೈನಾನ್ಶಿಯಲ್ ರಿಪೋರ್ಟಿಂಗ್ ಮತ್ತು ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.
ಸ್ಥಳ: H.K.H ಬಿಲ್ಡಿಂಗ್, ಹುಬ್ಬಳ್ಳಿ ರೋಡ್, ಶಿರಸಿ.
ಆಸಕ್ತರು ಕೂಡಲೇ ಸಂಪರ್ಕಿಸಿ: 9964505831 / 6362091074