Job Opportunities in Cooperative Society-Chetana Printing and Publishing

Job Opportunities in Cooperative Society-Chetana Printing and Publishing

ಬೇಕಾಗಿದ್ದಾರೆ
ಸಹಕಾರಿ ಸಂಘದಲ್ಲಿ ಈ ಕೆಳಗಿನ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
1. ಗ್ರಾಫಿಕ್ ಡಿಸೈನರ್ – 1
2. ಬೈಂಡರ್ (ಪುರುಷರು) – 2
3. ಪ್ರಿಂಟಿಂಗ್ ಮಷಿನ್ ಸಹಾಯಕರು (ಪುರುಷರು) – 1

ಆಸಕ್ತರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-04-2026
* ಗ್ರಾಫಿಕ್ ಡಿಸೈನಿಂಗ್ ಹುದ್ದೆಗೆ Coreldraw, Photoshop, Illustrater ಬಗ್ಗೆ ತಿಳಿದಿರಬೇಕು.
* ಅರ್ಜಿ ಜೊತೆಯಲ್ಲಿ ಆಧಾರ ಕಾರ್ಡ್ ಝರಾಕ್ಸ್ ಪ್ರತಿ ಹಾಗೂ ಇತ್ತೀಚಿನ 1 ಭಾವಚಿತ್ರ ಲಗತ್ತಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9019766695
9483948695

ದಿ ಚೇತನಾ ಪ್ರಿಂಟಿಂಗ್ ಆ್ಯಂಡ್ ಪಬ್ಲಿಷಿಂಗ್ ಕೋ-ಆಪ್. ಸೊಸೈಟಿ ಲಿ., ಶಿರಸಿ
ಎ.ಪಿ.ಎಂ.ಸಿ. ಯಾರ್ಡ್, ರೈತ ಭವನದ ಎದುರು, ಶಿರಸಿ

Sign In

Register

Reset Password

Please enter your username or email address, you will receive a link to create a new password via email.