Farm Supervisor Needed - Apply Now
ಬೇಕಾಗಿದ್ದಾರೆ : ಮಂಚೀಕೆರಿ ವಿಭಾಗಕ್ಕೆ
ಫಾರ್ಮ್ ಸೂಪರ್ವೈಸರ್ (ತೋಟದ ಮೇಲ್ವಿಚಾರಕ)
ಅರ್ಹತೆ:
* ಯಾವುದೇ ಪದವಿ + 2 ವರ್ಷ ಅನುಭವ
* ವಯಸ್ಸು 25–35
* ಕೃಷಿಯಲ್ಲಿ ಆಸಕ್ತಿ
* ದ್ವಿಚಕ್ರ ವಾಹನ & DL ಕಡ್ಡಾಯ
* Field work (Marketing / Target ಇಲ್ಲ)
ವೇತನ: ₹12,500 + TA + Incentive + Insurance
ಮೇಲೆ ಹೇಳಿದ ಅರ್ಹತೆ ಇರುವ ಅಭ್ಯರ್ಥಿಗಳು ತಮ್ಮ Bio-Data ವನ್ನು 93537 73983 ನಂಬರ್ ಗೆ ವಾಟ್ಸಪ್ ಮಾಡಬಹುದು.
Shortlist ಆದ ಅಭ್ಯರ್ಥಿಗಳನ್ನು ನಾವೇ ಸಂಪರ್ಕಿಸುತ್ತೇವೆ.
ಮಂಚೀಕೆರಿ ಸುತ್ತ ಮುತ್ತ ಇರುವವರಿಗೆ ಮೊದಲ ಆದ್ಯತೆ