Join LIC as an Advisor (Part-Time / Full-Tim) Job
LIC ಪ್ರತಿನಿಧಿಗಳ ನೇಮಕಾತಿ
ಭಾರತೀಯ ಜೀವ ವಿಮಾ ನಿಗಮ LIC ಯು ವಿಮಾ ಪ್ರತಿನಿಧಿಗಳನ್ನು ( LIC ADVISOR) ನೇಮಕಾತಿ ಮಾಡಿಕೊಳ್ಳುತ್ತಿದೆ.
ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಆಗಿ ಕೂಡ ಕೆಲಸ ಮಾಡಬಹುದು.
LIC OFFICE ಗೆ ಅಥವಾ ಕಸ್ಟಮರ್ ಮನೆಗೆ ಹೋಗದೆ ಮನೆಯಲ್ಲಿಯೇ ONLINE ಮೂಲಕ ಪಾಲಿಸಿ ಕಂಪ್ಲೀಟ್ ಮಾಡಬಹುದು.
ಆಕರ್ಷಕ ಕಮಿಷನ್ ಮತ್ತು ರಿನ್ಯೂವಲ್ ಕಮಿಷನ್ ಜೊತೆಗೆ ಪುರುಷರಿಗೆ 2 ವರ್ಷದವರೆಗೆ ಸ್ಟೈಫಂಡ್ ಮತ್ತು ಮಹಿಳೆಯರಿಗೆ 3 ವರ್ಷದವರೆಗೆ ತಿಂಗಳಿಗೆ 7 ಸಾವಿರ 6 ಸಾವಿರ 5 ಸಾವಿರ ದಂತೆ ಸ್ಟೈಫಂಡ್ ಕೂಡಾ ಕೊಡಲಾಗುವದು.
ಅದಲ್ಲದೆ group insurance, mediclaim, interest free car & bike loan.
ಇನ್ನೂ ಅನೇಕ ಸೌಲಭ್ಯಗಳನ್ನು ಕೊಡಲಾಗುವದು
18 ವರ್ಷ ಮೇಲ್ಪಟ್ಟ ಕನಿಷ್ಠ 10 ನೇ ತರಗತಿ ಪಾಸಾದವರು ಕೂಡಲೇ ಸಂಪರ್ಕಿಸಿರಿ.
ಮಂಜುನಾಥ ಎಂ ಶಾಸ್ತ್ರಿ
LIC.CHIEF LIFE INSURANCE ADVISOR.SIRSI
9449227022
8073820724
( ದಯವಿಟ್ಟು ಶಿರಸಿ, ಸಿದ್ದಾಪುರ ಯಲ್ಲಾಪುರ ಮುಂಡಗೋಡ ಕುಮಟಾ ತಾಲೂಕಿನವರು ಮಾತ್ರ ಸಂಪರ್ಕಿಸಬೇಕಾಗಿ ವಿನಂತಿ)