Prakritik Paints Now in Sirsi

Prakritik Paints Now in Sirsi
ಪಾಕೃತಿಕ ಪೆಂಟ್ಸ್ ಈಗ ನಮ್ಮ ಶಿರಸಿಯಲ್ಲಿ

ಖಾದಿ ಇಂಡಿಯಾ
ಪ್ರಾಕೃತಿಕ ಪೇಂಟ

ದೇಸಿ ಹಸುವಿನ ಸಗಣಿಯಿಂದ ತಯಾರಿಸಿದ ಪರಿಸರ ಸ್ನೇಹಿ ಪೇಂಟ್ ಈಗ ನಿಮ್ಮ ಸಿರಸಿಯಲ್ಲಿ ಲಭ್ಯ! 🌿

ವೈಶಿಷ್ಟ್ಯಗಳು:
•  ಬ್ಯಾಕ್ಟೀರಿಯಾ ವಿರೋಧಿ
•  ವಿಷರಹಿತ
•  ನೈಸರ್ಗಿಕ ಶಾಖ ನಿರೋಧಕ
•  ಅಗ್ಗದ ದರ

ಇತರೆ ಉತ್ಪನ್ನಗಳು: ಸೋಪು, ಅಗರಬತ್ತಿ, ದಂತಮಂಜನ 🦷 ಮತ್ತು ವಿವಿಧ ಗವ್ಯೋತ್ಪನ್ನಗಳು ದೊರೆಯುತ್ತವೆ.

ನಿಮ್ಮ ಮನೆಗೆ ಸಾಂಪ್ರದಾಯಿಕ ಕಳೆ ನೀಡಿ!

📍 ಸಂಪರ್ಕಿಸಿ:
ಶ್ರೀ ಗುರುಮಾತಾ ಪ್ರಾಕೃತಿಕ ಪೇಂಟ್ಸ್,
ಮರಾಠಿ ಕೊಪ್ಪ ರಸ್ತೆ. (ಶಿರಸಿ).
ದೂರವಾಣಿ: 8310376031, 8762793430, 93808 87426

Sign In

Register

Reset Password

Please enter your username or email address, you will receive a link to create a new password via email.