PMFME-Government Subsidy for Food Processing Units
PMFME – ಆಹಾರ ಸಂಸ್ಕರಣಾ ಘಟಕಗಳಿಗೆ ಸರ್ಕಾರದ ಅನುದಾನ ಯೋಜನೆ
PMFME ಯೋಜನೆ ಮೂಲಕ ಸಣ್ಣ ಆಹಾರ ಸಂಸ್ಕರಣಾ ಘಟಕಗಳಿಗೆ ಸರ್ಕಾರದಿಂದ 50% ಅನುದಾನ, 90% ಸುಲಭ ಬ್ಯಾಂಕ್ ಸಾಲ ಸೌಲಭ್ಯ. ಎಣ್ಣೆ, ಹಿಟ್ಟು, ಮಿಲ್ಲೆಟ್ ಬೇಕರಿ, ಮಸಾಲೆ, ಪಿಕಲ್, ಹಣ್ಣು ಸಂಸ್ಕರಣೆ ಮುಂತಾದ ಘಟಕಗಳಿಗೆ ಅನ್ವಯಿಸುತ್ತದೆ.
ಈ ಯೋಜನೆ ಸ್ಥಳೀಯ ಉದ್ಯೋಗ, ಕೃಷಿ ಉತ್ಪನ್ನ ಮೌಲ್ಯವರ್ಧನೆ, ಮತ್ತು ಸ್ವಾವಲಂಬನೆಗೆ ಉತ್ತೇಜನ ನೀಡುತ್ತದೆ.
ಸಂಪರ್ಕ: 6362022951 – ವೀಣಾ ಹೆಗಡೆ, ಉತ್ತರ ಕನ್ನಡ