Hiring Teacher|Navodaya Coaching
ಶಿಕ್ಷಕರು ತಕ್ಷಣ ಬೇಕಾಗಿದ್ದಾರೆ
ಉದ್ಯೋಗಾವಕಾಶ: ನವೋದಯ ತರಬೇತಿ ಶಿಕ್ಷಕರು ಬೇಕಾಗಿದ್ದಾರೆ!
ಶಿರಸಿಯ ಶಿಕ್ಷಣ ಸಂಸ್ಥೆಯಲ್ಲಿ ನವೋದಯ ತರಬೇತಿ (Navodaya Coaching) ನೀಡಬಲ್ಲ ಅನುಭವಿ ಶಿಕ್ಷಕರು ತಕ್ಷಣ ಬೇಕಾಗಿದ್ದಾರೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಸಂದರ್ಶನಕ್ಕಾಗಿ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
Satyam Academy Sirsi.
👉 ಸಂಪರ್ಕಿಸಿ: 72597 74376
📍 ಸ್ಥಳ: ಶಿರಸಿ