Home Blood Test & Health Service|Grama Arogya Seva

Home Blood Test & Health Service|Grama Arogya Seva
ರಕ್ತ ಪರೀಕ್ಷೆ ಮತ್ತು ಗ್ರಾಮ ಆರೋಗ್ಯ ಸೇವಾ

ಗ್ರಾಮ ಆರೋಗ್ಯ ಸೇವಾ – ಶಿರಸಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ:
ನಿಮ್ಮ ಮನೆಯ ಹಿರಿಯರು, ಪೋಷಕರು ಅಥವಾ ಕುಟುಂಬದವರಿಗಾಗಿ
ರಕ್ತ ಪರೀಕ್ಷೆಗೆ ಹೊರಗೆ ಹೋಗುವುದು ಕಷ್ಟವಾಗುತ್ತಿದೆಯೇ..?

ಇನ್ನು ಚಿಂತೆಯ ಅಗತ್ಯವಿಲ್ಲ…
“ಗ್ರಾಮ ಆರೋಗ್ಯ ಸೇವಾ” ಈಗ ನಿಮ್ಮ ಮನೆ ಬಾಗಿಲಿಗೆ ಬರುತ್ತಿದೆ.

ಮನೆಗೆ ಬಂದು ರಕ್ತ ಹಾಗೂ ಮೂತ್ರದ ಮಾದರಿ ಸಂಗ್ರಹ,
ವಿಶ್ವಾಸಾರ್ಹ ಪ್ರಯೋಗಾಲಯದಲ್ಲಿ ಪರೀಕ್ಷೆ,
ಮತ್ತು ನಿಖರವಾದ ವರದಿ… ಸಮಯಕ್ಕೆ ಸರಿಯಾಗಿ.

ನಮ್ಮ ಸೇವೆಗಳು:
ಮನೆಗೆ ಬಂದು ರಕ್ತ ಮಾದರಿ ಸಂಗ್ರಹ,
ಮೂತ್ರ ಪರೀಕ್ಷೆ,
ಬಿ.ಪಿ ಚೆಕ್,
ಡ್ರೆಸ್ಸಿಂಗ್ ಮತ್ತು ಬ್ಯಾಂಡೇಜ್ ಸೇವೆ,
ತುರ್ತು ಸಂದರ್ಭಗಳಲ್ಲಿ ತ್ವರಿತ ಸೇವೆ ಕೂಡ ಲಭ್ಯ.

Reliable doorstep medical care for elders and families. Our trained staff visit your home for blood and urine sample collection, BP check, dressing, and emergency assistance. Trusted lab testing and accurate reports delivered on time. Serving Sirsi and nearby areas.

ಇಂದೇ ಸಂಪರ್ಕಿಸಿ:
Call / WhatsApp – 7483556356

Email: gramaarogyaseva@gmail.com

Sign In

Register

Reset Password

Please enter your username or email address, you will receive a link to create a new password via email.