Asmite Foundation - Hiring Coordinator
ಅಸ್ಮಿತೆ ಫೌಂಡೇಶನ್ Coordinator ಹುದ್ದೆಗೆ ಅರ್ಜಿ ಆಹ್ವಾನ
ಅಸ್ಮಿತೆ ಫೌಂಡೇಶನ್ ವತಿಯಿಂದ ಸಂಯೋಜಕ (Coordinator) ಹುದ್ದೆಗೆ ಅರ್ಜಿ ಆಹ್ವಾನ.
ಅರ್ಹತೆ: ಯಾವುದೇ ಪದವಿ (Degree) ಅಥವಾ ಹೆಚ್ಚಿನ ವ್ಯಾಸಂಗ ಮಾಡಿದವರು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ: 26 ಜೂನ್ 2026
ಸಂಪರ್ಕಿಸಿ:
ಕರೆ ಮಾಡಿ: 9980247048
ಇ-ಮೇಲ್: asmitefoundation@gmail.com