2BHK House for rent in Pragati Nagar Sirsi
Type: Rent
ಮನೆ ಬಾಡಿಗೆಗೆ ಇದೆ. ಶಿರಸಿ ಶಾಂತಿನಗರ ( ಪ್ರಗತಿ ನಗರ 6 th cross end)
Ground floor (ನೆಲ ಮಹಡಿ) ಸಿಟೌಟ್,ಲಿವಿಂಗ್ ರೂಂ, ಹಾಲ್, 2 ಬೆಡ್ ರೂಂ, ಕಿಚನ್, ಸ್ಟೋರ್ ರೂಂ, ಪೂಜಾ ರೂಂ, ಬಾತ್ ರೂಂ with kamod, ಹಾಗೂ ಇಂಡಿಯನ್ ವಾಶ್ ರೂಂ. ಇದೆ. ಪಾರ್ಕಿಂಗ್ ಸೌಲಭ್ಯ ಇದೆ.
ಸಸ್ಯಾಹಾರಿ ಗಳಿಗೆ ಮಾತ್ರ.
ಆಸಕ್ತರು ವಿಚಾರಿಸಿರಿ.
8007739688.