1BHK house for rent in Ayyappa Nagar Sirsi
Type: Rent
1BHK ಮನೆ ಬಾಡಿಗೆಗೆ ಲಭ್ಯ ಅಯ್ಯಪ್ಪ ನಗರ
ಮನೆ ಬಾಡಿಗೆಗೆ ಇದೆ
ಶಿರಸಿಯ ಅಯ್ಯಪ್ಪ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಮನೆಯ ಮೊದಲನೇ ಮಹಡಿಯ ಒಂದು 1BHK ಹೊಸ ಮನೆ ಬಾಡಿಗೆಗೆ ಲಭ್ಯವಿದೆ.
ಸೌಲಭ್ಯಗಳು:
EV ಚಾರ್ಜಿಂಗ್ ಪಾರ್ಕಿಂಗ್ ಸೌಲಭ್ಯ
24 ಗಂಟೆ ನೀರಿನ ವ್ಯವಸ್ಥೆ
ಸೋಲಾರ್ ಹಾಗೂ ಇನ್ನಿತರ ಉತ್ತಮ ವ್ಯವಸ್ಥೆಗಳು
ಸಂಪರ್ಕಿಸಿ:
9483939215