ಸುಪರ್ ಬ್ಯಾಟರಿ ಶಾಪ್|Super Battery Shop
ಸುಪರ್ ಬ್ಯಾಟರಿ ಶಾಪ್, ಶಿರಸಿ (Super Battery Shop) 🔋
ನಿಮ್ಮ ವಾಹನಗಳಿಗೆ ಗುಣಮಟ್ಟದ ಬ್ಯಾಟರಿ ಹಾಗೂ ನಂಬಿಕಸ್ತ ಸೇವೆಗಾಗಿ ಇಂದೇ ಭೇಟಿ ನೀಡಿ. ನಾವು AMARON ಬ್ಯಾಟರಿಗಳ ಅಧಿಕೃತ ಮಾರಾಟಗಾರರು.
✅ ನಮ್ಮ ಸೇವೆಗಳು:
* ಎಲ್ಲಾ ತರಹದ ವಾಹನಗಳ ಬ್ಯಾಟರಿ ಮಾರಾಟ ಮತ್ತು ಸರ್ವಿಸ್.
* ಇನ್ವರ್ಟರ್ ಬ್ಯಾಟರಿಗಳ ಲಭ್ಯತೆ.
* ಸಮಯಕ್ಕೆ ಸರಿಯಾಗಿ ರಿಪೇರಿ ಮಾಡಿಕೊಡಲಾಗುವುದು.
📢 ಉದ್ಯೋಗಾವಕಾಶ (Job Opening):
ನಮ್ಮ ಅಂಗಡಿಯಲ್ಲಿ ಕೆಲಸ ಮಾಡಲು ಒಬ್ಬರು ಹುಡುಗ ಬೇಕಾಗಿದ್ದಾರೆ.
* ಕೆಲಸಕ್ಕೆ ತಕ್ಕಂತೆ ಯೋಗ್ಯ ವೇತನ ನೀಡಲಾಗುವುದು.
* ಆಸಕ್ತಿ ಇರುವವರು ತಕ್ಷಣ ಸಂಪರ್ಕಿಸಿ.
📍ವಿಳಾಸ:
ಸುಪರ್ ಬ್ಯಾಟರಿ ಶಾಪ್
ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಎದುರು, ಹುಬ್ಬಳ್ಳಿ ರಸ್ತೆ, ಶಿರಸಿ.
📞 ಸಂಪರ್ಕಕ್ಕಾಗಿ: 9844924661 8762456695