Jobs in Sriram Life Insurance-Part-Full-Time

Jobs in Sriram Life Insurance-Part-Full-Time
ಶ್ರೀರಾಮ್ ಲೈಫ್ ಇನ್ಸೂರೆನ್ಸ್‌ನಲ್ಲಿ Part-Time /Full- Time ಕೆಲಸದ ಸುವರ್ಣಾವಕಾಶ

URGENT REQUIREMENT
ಶ್ರೀರಾಮ್ ಲೈಫ್ ಇನ್ಸೂರೆನ್ಸ್‌ನಲ್ಲಿ Part-Time /Full- Time ಕೆಲಸದ ಸುವರ್ಣಾವಕಾಶ!

ನಿಮ್ಮ ಖಾಲಿ ಸಮಯವನ್ನು ಸುರಕ್ಷಿತ ಆದಾಯವಾಗಿ ಪರಿವರ್ತಿಸಿಕೊಳ್ಳಿ!

SSLC ಉತ್ತೀರ್ಣರಾಗಿದ್ದರೆ ಸಾಕು
Part-Time/ Full -Time ಕೆಲಸದ ಆಯ್ಕೆ
ತಿಂಗಳಿಗೆ ಆಕರ್ಷಕ ಕಮಿಷನ್ ಮತ್ತು ಅತ್ಯುತ್ತಮ ಪ್ರೋತ್ಸಾಹಕ ಧನ (Incentives)
ಸಮಯದ ಸಂಪೂರ್ಣ ಸ್ವಾತಂತ್ರ್ಯ
ವಿದ್ಯಾರ್ಥಿಗಳು, ಉದ್ಯೋಗಿಗಳು, ಗೃಹಿಣಿಯರು ಹಾಗೂ ಸ್ವಂತ ಉದ್ಯೋಗ ಮಾಡುವವರಿಗೆ ಸೂಕ್ತ
ಉಚಿತ ತರಬೇತಿ ಮತ್ತು ಸಂಪೂರ್ಣ ಮಾರ್ಗದರ್ಶನ

ಸಂಪೂರ್ಣ ಪಾರದರ್ಶಕತೆ ಮತ್ತು ಸುರಕ್ಷತೆ:
ಯಾವುದೇ ರೀತಿಯ ರಿಜಿಸ್ಟ್ರೇಷನ್ ಫೀಸ್ ಅಥವಾ ಮುಂಗಡ ಹಣ ಇರುವುದಿಲ್ಲ!

ನೀವು ನೇರವಾಗಿ ನಮ್ಮ ಕಚೇರಿಗೆ ಭೇಟಿ ನೀಡಿ ಪ್ರಕ್ರಿಯೆ ಆರಂಭಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಇಂದೇ ಸಂಪರ್ಕಿಸಿ:
(WhatsApp): [9481463436]
Place: SIRSI UttarKannada

Sign In

Register

Reset Password

Please enter your username or email address, you will receive a link to create a new password via email.