Hiring Article & Audit Assistant
ಬೇಕಾಗಿದ್ದಾರೆ
ಆರ್ಟಿಕಲ್ ಅಸಿಸ್ಟಂಟ್/ ಆಡಿಟ್ ಅಸಿಸ್ಟಂಟ್ / ಆಡಿಟ್ ಎಕ್ಸಿಕ್ಯೂಟಿವ್ ಕೆಲಸಕ್ಕೆ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ.
ವಿದ್ಯಾರ್ಹತೆ: ಬಿ.ಕಾಂ./ ಬಿ.ಬಿ.ಎ. / ಎಮ್.ಕಾಂ. / ಸಿ.ಎ.(ಇಂಟರ್).
*ಬ್ಯಾಂಕ್ ಆಡಿಟ್/ಸಹಕಾರಿ ಸಂಘಗಳ ಆಡಿಟ್ ಅನುಭವ, tally ಅಕೌಂಟ್ಸ್, ಜಿಎಸ್ಟಿ ಫೈಲಿಂಗ್ ಹಾಗೂ IT ಫೈಲಿಂಗ್ ಅನುಭವ ಉಳ್ಳವರಿಗೆ ಆದ್ಯತೆ.
*ನಿವೃತ ಬ್ಯಾಂಕ್/ಸಹಕಾರಿ ಸಂಘಗಳ ಉದ್ಯೋಗಿಗಳು ಸಹ ಸಂಪರ್ಕಿಸಬಹುದು
ವಿ.ಸೂ: ಸುಮ್ಮನೆ ಸಮಯ ಕಳೆಯಲು ಹಾಗು ಸಂದರ್ಶನದ ಅನುಭವ ಪಡೆಯಲು ಹಾಜರಾಗುವವರಿಗೆ ಅನುಮತಿ ಇರುವುದಿಲ್ಲ. ನಿಜವಾಗಿಯೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು
ಉದ್ಯಮದ ಮಾನದಂಡಗಳ ಪ್ರಕಾರ ವೇತನ ನೀಡಲಾಗುವುದು. (As per industrial norms)
ವಿಳಾಸ
ಮೇ|| ವಿಜಯಕುಮಾರ ಪಾಟೀಲ್ & ಕಂ
ಜೆಪಿ ಕಾಂಪ್ಲೆಕ್ಸ್, 2ನೇ ಮಹಡಿ, ಉರ್ದು ಸ್ಕೂಲ್ ಎದುರು, ಜಯವಂತ್ ಫೋಟೋ ಸ್ಟುಡಿಯೋ ಪಕ್ಕ, 5 ರಸ್ತೆ ಸರ್ಕಲ್ ಸಿರಸಿ 581401
ಸಂಪರ್ಕಿಸಿ
9449951089
9449925171
Email : prvkcastaff@gmail.com