Driver Recruitment in Sirsi
ವಾಹನ ಚಾಲಕರ ನೇಮಕಾತಿ
ವಾಹನ ಚಾಲಕರ ನೇಮಕಾತಿ 🚗
SCODWES ಸಂಸ್ಥೆಗೆ ಚಾಲಕರು ಬೇಕಾಗಿದ್ದಾರೆ.
ಅರ್ಹತೆ: SSLC/PUC + ಅಧಿಕೃತ ಚಾಲನಾ ಪರವಾನಗಿ ಕಡ್ಡಾಯ
ಸೌಲಭ್ಯ: ESI, PF ಜೊತೆಗೆ ಆಕರ್ಷಕ ವೇತನ
ಕೊನೆಯ ದಿನಾಂಕ: 13-06-2026
ಅರ್ಜಿ ಕಳುಹಿಸಿ:
📧 contact@scodwes.com
📞 9900195285 / 9110863425
ಆಸಕ್ತರು ಬೇಗ CV ಕಳುಹಿಸಿ