Hiring Nurses-Rotary Hospital, Sirsi
ರೋಟರಿ ಆಸ್ಪತ್ರೆಯಲ್ಲಿ ನರ್ಸ್‌ಗಳು ಬೇಕಾಗಿದ್ದಾರೆ
ರೋಟರಿ ಆಸ್ಪತ್ರೆಯಲ್ಲಿ ನರ್ಸ್‌ಗಳು ಬೇಕಾಗಿದ್ದಾರೆ
ರೋಟರಿ ಆಸ್ಪತ್ರೆ, ಶಿರಸಿಯಲ್ಲಿ ನರ್ಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹತೆ:
✅ G.N.M ವಿದ್ಯಾರ್ಹತೆ ಹೊಂದಿರಬೇಕು
ಅಥವಾ
✅ ನರ್ಸಿಂಗ್ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷದ ಅನುಭವ ಹೊಂದಿರಬೇಕು
📍 ಸ್ಥಳ: ರೋಟರಿ ಆಸ್ಪತ್ರೆ, ಶಿರಸಿ
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ +91 97316 18909 ಸಂಪರ್ಕಿಸಬಹುದು