Hiring Experienced Roti Makers
ಕೆಲಸದ ಅವಕಾಶ|ಹೋಟೆಲ್ ಹೋಳಿಗೆ ಮನೆ
ಹೋಟೆಲ್ ಹೋಳಿಗೆ ಮನೆ🛎️
📢 ಕೆಲಸದ ಅವಕಾಶ
ನಮ್ಮ ಹೋಟೆಲ್ ನಲ್ಲಿ ರೊಟ್ಟಿ ಮಾಡುವವರು ಬೇಕಾಗಿದ್ದಾರೆ
✅ ಅನುಭವ ಇರುವವರಿಗೆ ಆದ್ಯತೆ
✅ ಯೋಗ್ಯವಾದ ಸಂಬಳ ನೀಡಲಾಗುವುದು
📞 ಸಂಪರ್ಕಿಸಿ: +91 96063 70689
📍 ಸ್ಥಳ: ನೀಲೇಕಣಿ ರೋಡ್. ಶಿರಸಿ
ಆಸಕ್ತರು ಕೂಡಲೇ ಕರೆ ಮಾಡಿ.