Hiring Teachers|Chandana School

Hiring Teachers|Chandana School
Teacher ಬೇಕಾಗಿದ್ದಾರೆ

Teacher ಬೇಕಾಗಿದ್ದಾರೆ

ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಶಿರಸಿ
ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ಶಿರಸಿ
ನಮ್ಮ ಸಂಸ್ಥೆಯ ಚಂದನ ಆಂಗ್ಲ ಮಾಧ್ಯಮ ಶಾಲೆಯ 1 ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಕೆಳಗಿನ ವಿಷಯ ಬೋಧಿಸಲು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಲು ನೈಪುಣ್ಯತೆ ಹೊಂದಿರುವ ಅನುಭವಿ ಶಿಕ್ಷಕಿಯರು ಬೇಕಾಗಿದ್ದಾರೆ

ಹುದ್ದೆ-ಸಹಾಯಕ ಶಿಕ್ಷಕಿ
ವಿದ್ಯಾರ್ಹತೆ-D.Ed / B.Ed
ವಿಷಯ-ಇಂಗ್ಲಿಷ್ /ಇ.ವಿ.ಎಸ್

ಆಸಕ್ತರು ಕೂಡಲೇ ಸಂಪರ್ಕಿಸಿ
ಶ್ರೀ ಎಲ್ ಎಂ ಹೆಗಡೆ (ಕಾರ್ಯದರ್ಶಿಗಳು)-9448649730
ಶ್ರೀಮತಿ ವಿದ್ಯಾ ನಾಯ್ಕ (ಸಿ.ಇ.ಓ)9731052510

ದಿವ್ಯಾ ಹೆಗಡೆ (ಆಡಳಿತಾಧಿಕಾರಿಗಳು): 9481111089

ಸಿಂಧೂರ್ ಭಟ್ ( ಮುಖ್ಯೋಪಾಧ್ಯಾಯರು):9449286721

ಕಲ್ಪನಾ ಹೆಗಡೆ (ಮುಖ್ಯೋಪಾಧ್ಯಾಯರು) 9449992350
ಚಂದನ ಶಾಲೆ 9110822049

Sign In

Register

Reset Password

Please enter your username or email address, you will receive a link to create a new password via email.