Wanted-Layout Staff

Wanted-Layout Staff
ಲೇಔಟ್ ಕ್ಲೀನಿಂಗ್ ಕೆಲಸ

ಬೇಕಾಗಿದ್ದಾರೆ

ಶಿರಸಿಯಿಂದ 5 ಕಿಮೀ ದೂರದಲ್ಲಿರುವ ದೊಡ್ನಳ್ಳಿ ಮುಖ್ಯರಸ್ತೆ ತಾಗಿ ಬಸ್ ಸ್ಟ್ಯಾಂಡ್ ಹತ್ತಿರ ಇರುವ ಲೇಔಟ್ ಅಲ್ಲಿಯೇ ವಾಸವಾಗಿದ್ದುಕೊಂಡು ಲೇಔಟ್ ಕ್ಲೀನ್ ಆಗಿ ಇಟ್ಟುಕೊಳ್ಳಲು ಬೇಕಾಗಿದ್ದಾರೆ.

ವಸತಿ ಹಾಗೂ ಯೋಗ್ಯ ಸಂಬಳ ನೀಡಲಾಗುವುದು.
(ದಂಪತಿಗಳಿಗೆ ಆದ್ಯತೆ)

ಸಂಪರ್ಕಿಸಿ
8618151689
8123613456

Sign In

Register

Reset Password

Please enter your username or email address, you will receive a link to create a new password via email.