Multiple jobs in Vbha Food Tech

Multiple jobs in Vbha Food Tech

ವಿಭಾ ಫುಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಶಿರಸಿ

ಬೇಕಾಗಿದ್ದಾರೆ.

ನಮ್ಮ ಆಹಾರ ಉತ್ಪಾದನಾ ಘಟಕಕ್ಕೆ ಉತ್ತಮ ಕಾರ್ಯ ಕೌಶಲ್ಯ ಹೊಂದಿದ ಉತ್ಸಾಹಿ ಪುರುಷ/ಮಹಿಳೆಯರು ಬೇಕಾಗಿದ್ದು ಆಕರ್ಷಕ ವೇತನ ನೀಡಲಾಗುವುದು. (ಅವಶ್ಯವಿದ್ದಲ್ಲಿ ತರಬೇತಿ ನೀಡಲಾಗುತ್ತದೆ)

1. ಹುದ್ದೆ: Office Administrator. 1 ಹುದ್ದೆ

* ಪದವೀಧರರಾಗಿರಬೇಕು
* ಆಫೀಸ್ ಮ್ಯಾನೇಜ್ಮೆಂಟ್ ನ ಅನುಭವ ಇರಬೇಕು
* Computer awareness ಇರಬೇಕು
* Gst filing awareness ಇರಬೇಕು
* Customer communication/ಗ್ರಾಹಕರ ಸೇವಾ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸ ಬೇಕು

2. Packing assistant – 10 ಹುದ್ದೆ

ಸಮಯ: ಬೆಳಿಗ್ಗೆ 9:30 ರಿಂದ ಸಂಜೆ 6:30 ವರೆಗೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

9148334344
9945333816

Sign In

Register

Reset Password

Please enter your username or email address, you will receive a link to create a new password via email.