Welcome to SirsiLocal – Your Local Digital Marketplace. We are a community-driven platform created to connect people in and around our town. Whether you’re searching for the latest offers, jobs, room rentals, second-hand bikes, cars, service offers or planning to post your own ad, we make it easy, fast, and local-all through whatsapp.
Our mission is to bring buyers and sellers together, promote local businesses, and keep you updated on events and happenings near you. With a simple interface and support for local language, we ensure everyone can participate and benefit.
Your town, your deals, your digital platform.

SirsisLocal ಗೆ ಸ್ವಾಗತ – ಇದು ನಿಮ್ಮ ಸ್ಥಳೀಯ ಡಿಜಿಟಲ್ ವೇದಿಕೆ. ನಾವು ನಿಮ್ಮ ಸ್ಥಳೀಯ ಜನರನ್ನು ಸುಲಭವಾಗಿ ಸಂಪರ್ಕಿಸಲು ನಿರ್ಮಿಸಿರುವ ಸಮುದಾಯ ಆಧಾರಿತ ವೇದಿಕೆ. ನೀವು ಕೆಲಸ,ಬಾಡಿಗೆ ಮನೆ, ಸ್ಥಳೀಯ ಸೇವೆ ಅಥವಾ ಸೆಕೆಂಡ್‌ ಹ್ಯಾಂಡ್ ಐಟೆಮ್ಸ ಹುಡುಕುತ್ತಿದ್ದೀರಾ? ಅಥವಾ ನಿಮ್ಮ ಜಾಹೀರಾತು ಹಾಕಲು ಯೋಚಿಸುತ್ತಿದ್ದೀರಾ? ಎಲ್ಲವೂ ಇಲ್ಲಿ ಸುಲಭವಾಗಿ, ವೇಗವಾಗಿ, ಸ್ಥಳೀಯವಾಗಿ ಲಭ್ಯ.
ನಮ್ಮ ಉದ್ದೇಶ ಖರೀದಿದಾರರು ಮತ್ತು ಮಾರಾಟಗಾರರನ್ನು ಒಟ್ಟುಗೂಡಿಸುವುದು, ಸ್ಥಳೀಯ ವ್ಯಾಪಾರಗಳನ್ನು ಉತ್ತೇಜಿಸುವುದು ಮತ್ತು ನಿಮ್ಮ ಊರಿನ ಕಾರ್ಯಕ್ರಮಗಳು ಹಾಗೂ ರಿಯಾಯತಿ ಬಗ್ಗೆ ನಿಮಗೆ ಮಾಹಿತಿ ನೀಡುವುದು. ಸರಳ ವಿನ್ಯಾಸ ಮತ್ತು ಕನ್ನಡ ಭಾಷಾ ಬೆಂಬಲದೊಂದಿಗೆ, ಎಲ್ಲರೂ ಭಾಗವಹಿಸಿ ಪ್ರಯೋಜನ ಪಡೆಯಬಹುದು.

ನಿಮ್ಮ ಊರು, ನಿಮ್ಮ ಆಫರ್‌ಗಳು, ನಿಮ್ಮ ಡಿಜಿಟಲ್ ವೇದಿಕೆ.

Scroll to Top