House Construction & Building Services

House Construction & Building Services House Construction & Building Services House Construction & Building Services
ಮನೆ ಕಟ್ಟಡ ನಿರ್ಮಾಣ ಸೇವೆಗಳು

ನಿಮಗೆ ವಾಸ್ತು ಪ್ರಕಾರ ನಿಮ್ಮ ಬೇಕಾದ ರೀತಿಯಲ್ಲಿ ಇಂಜಿನಿಯರ್ ಪ್ಲಾನ್ ಪ್ರಕಾರದೊoದಿಗೆ ಕಡಿಮೆ ದರದಲ್ಲಿ ಕಟ್ಟಿಕೊಡಲಾಗುವುದು

ಬಾಡ್ರೆಸ್ಸ್ ಕಟ್ಟುವುದು
ಗಿಲಾಯ ಮಾಡುವುದು
ಕಾಂಕ್ರೀಟ್ ಗೋಡೆ ನಿರ್ಮಾಣ
ಬಿಲ್ಡಿಂಗ್ ನಲ್ಲಿ ಕಟ್ಟಿಗೆ ಕೆಲಸ
ವೆಲ್ಡಿಂಗ್ ಕೆಲಸಗಳು
ಪ್ಲಂಬಿಂಗ್ ಪೈಪ್ ಲೈನ್
ಸೆಂಟ್ರಿಂಗ್ ಕೆಲಸ
ವಯರಿಂಗ್ ಕೆಲಸಗಳು
ಪೇಂಟಿಂಗ್ ಕೆಲಸ
ಅಲ್ಯೂಮಿನಿಯಂ ಕೆಲಸಗಳು
ಗ್ಲಾಸ್ ಕೆಲಸಗಳು
ಸೀಲಿಂಗ್ ಕೆಲಸ (P.O.P) ಕೆಲಸ
ಇಂಟೀರಿಯರ್ ಡಿಸೈನಿಂಗ್ ಕೆಲಸ
ಸೇರಿದಂತೆ ಇನಿತರ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಮಾಡಿಕೊಳ್ಳಬಹುದು.
ಮಾರ್ಕೆಟ್ ಗಿಂತ ಕಡಿಮೆ ದರದಲ್ಲಿ ಹಾಗೂ ಉತ್ತಮ ಗುಣಮಟ್ಟದೊoದಿಗೆ ಸುಲಭಿತ ಕೆಲಸಗಾರರೊoದಿಗೆ, 0% ವೆಸ್ಟೇಜ್ ನೊoದಿಗೆ ವಾಸ್ತು ಪ್ರಕಾರ ಮನತುಂಬುವಂತೆ ಕೆಲಸ ಮಾಡಿಕೊಳ್ಳಬಹುದು.

📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8431485309, 9482035812
(ಕಾಲ್ ಸಿಗಿಲಿಲ್ಲವಾದರೆ ವಾಟ್ಸಪ್ ನಲ್ಲಿ ಸಂದೇಶ ಮಾಡಿ)
Affordable and reliable construction services with vastu‑based planning. We undertake all types of building works including masonry, concrete walls, carpentry, welding, plumbing, centering, wiring, painting, aluminum and glass work, ceiling (POP), and interior design. Quality workmanship at lower market rates with zero wastage.

Sign In

Register

Reset Password

Please enter your username or email address, you will receive a link to create a new password via email.