Free Yoga & Pranayama Classes|Nemmadi Yoga

Free Yoga & Pranayama Classes|Nemmadi Yoga
ಉಚಿತ ಯೋಗ ತರಬೇತಿ|ನೆಮ್ಮದಿ ಯೋಗ ಕೇಂದ್ರ

ಶಿರಸಿಯ ಸಾಮ್ರಾಟ್ ಹೋಟೆಲ್ ಎದುರುಗಡೆ ಇರುವ ನೆಮ್ಮದಿ ರಂಗಧಾಮದಲ್ಲಿ ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಎಂಟು ವರ್ಷ ಮೇಲ್ಪಟ್ಟ ಎಲ್ಲ ಯೋಗಾಸಕ್ತರಿಗೆ ಯೋಗಾಸನ ಹಾಗೂ ಪ್ರಾಣಾಯಾಮ ತರಬೇತಿಯನ್ನು ನೀಡಲಾಗುವುದು.
ಈ ತರಗತಿಯಲ್ಲಿ ಪತಂಜಲಿ ಯೋಗ ಪೀಠ, ಹರಿದ್ವಾರ ಇದರ ಮಾರ್ಗದರ್ಶನದಂತೆ ನುರಿತ ಶಿಕ್ಷಕರಿಂದ ಹಾಗೂ ಈಗಾಗಲೇ ತರಬೇತಿ ಪಡೆದ ಮಕ್ಕಳಿಂದ ಮಕ್ಕಳಿಗಾಗಿ ವಿಶೇಷ ತರಬೇತಿಯನ್ನು ನೀಡಲಾಗುವುದು. ಬೆಳಿಗ್ಗೆ ಬರುವಾಗ ಯೋಗ ಮ್ಯಾಟ್ ನೊಂದಿಗೆ ಉಚಿತವಾಗಿ ಬರಬಹುದು.

ಸಂಚಾಲಕರು,
ನೆಮ್ಮದಿ ಯೋಗ ತರಬೇತಿ ಕೇಂದ್ರ,ಶಿರಸಿ.
ಸಂಪರ್ಕ:
ಶ್ರೀ ಸದ್ಗುರು ಜ್ಯುವೆಲರಿ ವರ್ಕ್ಸ್ ಮಧುವನ ಹೋಟೆಲ್ ಎದುರು,
ಯಲ್ಲಾಪುರ ರಸ್ತೆ, ಶಿರಸಿ. 9448013145
ಹರಿಃ ಓಂ.

Sign In

Register

Reset Password

Please enter your username or email address, you will receive a link to create a new password via email.