Swaranjali Online&Offline Music classes
ಸ್ವರಾಂಜಲಿ ಮ್ಯೂಸಿಕ್ ಕ್ಲಾಸ್
🎤*ಸ್ವರಾಂಜಲಿ ಮ್ಯೂಸಿಕ್ ಫೋರಂ*🎙️
*📍ಗಾಂಧಿನಗರ, ಶಿರಸಿ | ಸ್ಥಾಪನೆ: 2014*
✨ಸಂಗೀತ ಕಲಿಕೆಗೆ ಪ್ರವೇಶ ಆರಂಭ
*ನಮ್ಮಲ್ಲಿ ಲಭ್ಯವಿರುವ ತರಗತಿಗಳು:*
✅ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
✅ ಕರ್ನಾಟಕ ಶಾಸ್ತ್ರೀಯ ಸಂಗೀತ
✅ ಸುಗಮ ಸಂಗೀತ
✅ ಹಾರ್ಮೋನಿಯಂ ವಾದನ
✅ ಭಜನಾ ತರಬೇತಿ
✅ ಕರೋಕೆ ಸಂಗೀತ
*💻 Online ಹಾಗೂ Offline ತರಬೇತಿ ಲಭ್ಯ*
ಸಂಗೀತಾಸಕ್ತರು, ಮಕ್ಕಳು, ಹಿರಿಯರು ಎಲ್ಲರಿಗೂ ಸ್ವಾಗತ!
*📲 ಆಸಕ್ತರು WhatsApp ಮಾಡಿ:*
*94805 85330*
📢ನಮ್ಮ ಶಾಖೆಗಳು:
5 ರಸ್ತೆ ಶಿರಸಿ ಮತ್ತು ಮೂಲೆಮನೆ ಶಿರಸಿ, ಹಾಗೂ ಮಂಚಿಕೇರಿ ಯಲ್ಲಾಪುರ ತಾಲೂಕು
_ಸಂಗೀತದ ನಾದದಲ್ಲಿ ಮುಳುಗಿ, ಪ್ರತಿಭೆಯನ್ನು ಅರಳಿಸಿ_ 🙏🏻