House for rent

House for rent
Type: Rent
ಹಂಚಿನ ಮನೆ ಬಾಡಿಗೆಗೆ ಲಭ್ಯ

ಮನೆ ಬಾಡಿಗೆಗೆ ಇದೆ🏠

ಶಿರಸಿಯ TSS ರಸ್ತೆಯ ಗೌರಿ ಚಾಳದಲ್ಲಿ ಸುಸಜ್ಜಿತವಾದ ಹಂಚಿನ ಮನೆ ಬಾಡಿಗೆಗೆ ಲಭ್ಯವಿದೆ.

ಸ್ಥಳ: ಗೌರಿ ಚಾಳ, TSS ರಸ್ತೆ, ಶಿರಸಿ.

ವಾಸ್ತವ್ಯಕ್ಕೆ ಯೋಗ್ಯವಾದ ಶಾಂತ ಪರಿಸರ.

ಬ್ಯಾಚುಲರ್ಸ್ ಅಥವಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ.
ಶೌಚಾಲಯ ವ್ಯವಸ್ಥೆ ಹೊರಗಡೆ ಇದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8105526035
9743008980

Sign In

Register

Reset Password

Please enter your username or email address, you will receive a link to create a new password via email.