Haviruchi-The Havyaka Kitchen
ಹವಿರುಚಿ ಹವ್ಯಕರ ಅಡುಗೆಮನೆ
“ಹವಿರುಚಿ ಕಿಚನ್” 🍛
(ಹವ್ಯಕರ ಅಡುಗೆಮನೆ)
ಅಪ್ಪಟ ಹವ್ಯಕ ಶೈಲಿಯ ಊಟ-ಉಪಾಹಾರಗಳು ದಿನನಿತ್ಯವೂ ದೊರೆಯುತ್ತದೆ.
ಹಿರಿಯ ನಾಗರಿಕರು , ವಿದ್ಯಾರ್ಥಿಗಳು , ಅಶಕ್ತರು ಹಾಗೂ ಉದ್ಯೋಗಸ್ಥರ ಅನುಕೂಲಕ್ಕಾಗಿ ಮನೆ , ಕಾಲೇಜು , ಆಸ್ಪತ್ರೆ ಅಥವಾ ಕಚೇರಿಗಳಿಗೆ ಆರೋಗ್ಯಕರ ಊಟ-ಉಪಾಹಾರಗಳನ್ನು ಡೋರ್ ಡೆಲಿವರಿ ಕೊಡಲಾಗುವುದು.
ವಿಶೇಷ ಸಂದರ್ಭಗಳಿಗಾಗಿ ಉತ್ತರ ಭಾರತ ಶೈಲಿಯ ಊಟ 🍽️, ಸಭೆ ಸಮಾರಂಭಗಳಿಗೆ 5 ರಿಂದ 50 ಜನರಿಗೆ ಕ್ಯಾಟರಿಂಗ್ ವ್ಯವಸ್ಥೆ ಕೂಡ ಲಭ್ಯವಿರುತ್ತದೆ.
ಶುಚಿ , ರುಚಿಯಾದ ಹವ್ಯಕರ ಸೊಗಡಿನ ಅಡುಗೆಗಳಿಗಾಗಿ ಇಂದೇ ನಮ್ಮನ್ನು ಸಂಪರ್ಕಿಸಿ..
ಶಿರಸಿ ನಗರ ವ್ಯಾಪ್ತಿಯಲ್ಲಿ ಈ ಸೇವೆ ಲಭ್ಯವಿರುತ್ತದೆ .
ಸಂಪರ್ಕ ಸಂಖ್ಯೆ : +919980864037