Tata Electric car for sale
Condition: Used
ಎಲೆಕ್ಟ್ರಿಕ್ ಕಾರು ಮಾರಾಟಕ್ಕಿದೆ
ಕಾರು ಮಾರಾಟಕ್ಕಿದೆ 🚗
2023 ಮಾಡೆಲ್ ಎಲೆಕ್ಟ್ರಿಕ್ ಕಾರು
✅ ಓಡಿದ್ದು: ಕೇವಲ 52000km.
✅ ಮಾಲೀಕರು 1st Owner
✅ ಸರ್ವಿಸ್ ಹಿಸ್ಟರಿ: ಲಭ್ಯವಿದೆ
✅ ಚಾರ್ಜರ್: ಜೊತೆಗೆ ಸಿಗುತ್ತದೆ
✅ ಕಂಡೀಷನ್: ಅತ್ಯುತ್ತಮ ಸ್ಥಿತಿಯಲ್ಲಿ
ಪೆಟ್ರೋಲ್ ಖರ್ಚಿಲ್ಲ, ಮೆಂಟೆನೆನ್ಸ್ ಕಡಿಮೆ. ಹೊಸ ಕಾರಿನಷ್ಟೇ ಫ್ರೆಶ್!
ಬೆಲೆ: ಕರೆ ಮಾಡಿ ವಿಚಾರಿಸಿ
📱ಸಂಪರ್ಕಿಸಿ:+91 83103 76031
Shreesha Hegde
ನೇರ ಖರೀದಿದಾರರು ಮಾತ್ರ ಸಂಪರ್ಕಿಸಿ. ಬ್ರೋಕರ್ಗಳು ದಯವಿಟ್ಟು ಕರೆ ಮಾಡಬೇಡಿ