Admissions are open for our regular tuition classes in Mathematics.
ಗಣಿತದ ಟ್ಯೂಷನ್ ತರಗತಿಗಳು ಶೀಘ್ರದಲ್ಲಿಯೇ ಪ್ರಾರಂಭವಾಗಲಿವೆ.
ಸಂಯೋಗ ಎಡ್ ಮ್ಯಾತ್ ನಿಂದ ಗಣಿತದ ಸ್ಪಷ್ಟ ಅರಿವು ಮೂಡಿಸುವ ತರಗತಿಗಳು:
• ತರಗತಿಗಳು: 7 ರಿಂದ 10 ನೇ ವರ್ಗದ ವಿದ್ಯಾರ್ಥಿಗಳಿಗೆ
• ಸಮಯ: ವಾರದಲ್ಲಿ 4-5 ತರಗತಿಗಳು (ಶಾಲಾ ಅವಧಿ ಮುಗಿದ ಮೇಲೆ / ರಜಾ ದಿನಗಳಲ್ಲಿ)
• ಸ್ಥಳ: ಖುರ್ಸೆ ಕಂಪೌಂಡ್, 2ನೇ ಅಡ್ಡ ರಸ್ತೆ, ಬನವಾಸಿ ರಸ್ತೆ, ಶಿರಸಿ
ನಮ್ಮ ವಿಶೇಷತೆಗಳು:
• ಸಣ್ಣ ಬ್ಯಾಚ್ಗಳಲ್ಲಿ ಪ್ರತಿ ವಿದ್ಯಾರ್ಥಿಗೆ ವೈಯಕ್ತಿಕ ಗಮನ.
• ವಿಷಯದ ತಿಳುವಳಿಕೆಗೆ ಹೆಚ್ಚು ಒತ್ತು.
• ಒತ್ತಡ ಮುಕ್ತ ವಾತಾವರಣದಲ್ಲಿ ಕಲಿಕೆಗೆ ಪ್ರೋತ್ಸಾಹ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಡಾ. ಶ್ರುತಿ ಹೆಗಡೆ, ಗಡಿಹಳ್ಳಿ
ಫೋನ್ ಸಂಖ್ಯೆ: +91 9113095906
ಇಮೇಲ್ ಐಡಿ: samyogaedmath@gmail.com