Ajjimane Ragi Cerelac

Ajjimane Ragi Cerelac Ajjimane Ragi Cerelac
Condition: New
ಅಜ್ಜಿಮನೆ ರಾಗಿ ಸಿರೇಲಕ್ -ಮಕ್ಕಳಿಗೆ ಮನೆ ತಿಂಡಿ

ಪ್ರಾಡಕ್ಟ್: ಅಜ್ಜಿಮನೆ ರಾಗಿ ಸಿರೇಲಕ್ – ಮಕ್ಕಳಿಗೆ ಮನೆ ತಿಂಡಿ
*ವಿಶೇಷ*: ಹಂಪಿ ವರ್ಲ್ಡ್ ಪೇಪರ್‌ನಲ್ಲಿ ಲೇಖನ ಬಂದಿದೆ.

🙏 ಸಿರ್ಸಿಯ ಅಮ್ಮಂದಿರ ಗಮನಕ್ಕೆ 🙏

ಪೇಪರ್‌ನಲ್ಲಿ ಸುದ್ದಿ ಮಾಡಿದ ಸಿದ್ದಾಪುರದ “ಅಜ್ಜಿಮನೆ ರಾಗಿ ಸಿರೇಲಕ್” ಈಗ ನಿಮ್ಮ ಸಿರ್ಸಿಯಲ್ಲೇ!

ನಮಸ್ಕಾರ, ನಾನು ಪೂಜಾ ಹೆಗಡೆ, ಸಿದ್ದಾಪುರ. ಮನೇಲಿ ನನ್ನ ಕೈಯಾರೆ, ಯಾವುದೇ ಕೆಮಿಕಲ್/ಸಕ್ಕರೆ ಬೆರೆಸದೆ ಮಾಡೋ ಶುದ್ಧ ರಾಗಿ ಸಿರೇಲಕ್. ನಮ್ಮ ಬಗ್ಗೆ “ಹಂಪಿ ವರ್ಲ್ಡ್” ಪತ್ರಿಕೆಯಲ್ಲಿ ಲೇಖನ ಬಂದಿದೆ.

6 ತಿಂಗಳಿಂದ 3 ವರ್ಷದ ಮಕ್ಕಳಿಗೆ ತೂಕ ಹೆಚ್ಚಲು, ರೋಗ ನಿರೋಧಕ ಶಕ್ತಿ ಬರಲು ಇದಕ್ಕಿಂತ ಒಳ್ಳೆಯ ತಿಂಡಿ ಇಲ್ಲ.

ಸಿರ್ಸಿ ಜನರಿಗಾಗಿ ವಿಶೇಷ ಪರಿಚಯ ದರ:
✅ 250g ಟ್ರಯಲ್ ಪ್ಯಾಕ್ – ಕೇವಲ ₹149
✅ ಸಿರ್ಸಿ ನಗರದೊಳಗೆ ಫ್ರೀ ಹೋಮ್ ಡೆಲಿವರಿ
✅ ಮಗು ತಿಂದಿಲ್ವಾ? ಪೂರ್ತಿ ದುಡ್ಡು ವಾಪಸ್ ಗ್ಯಾರಂಟಿ ❤️

ಆರ್ಡರ್ ಮಾಡಲು ಈಗಲೇ WhatsApp ಮಾಡಿ:
📞 9663512415 – ಪೂಜಾ ಹೆಗಡೆ

ಸ್ಟಾಕ್ ಕಮ್ಮಿ ಇದೆ. ಇವತ್ತೇ ಬುಕ್ ಮಾಡಿ.

Sign In

Register

Reset Password

Please enter your username or email address, you will receive a link to create a new password via email.