Staff Required - Receptionist, Nursing & X-Ray Assistant
ಬೇಕಾಗಿದ್ದಾರೆ
ರಿಸೆಪ್ಷನಿಸ್ಟ್ ಕೆಲಸಕ್ಕೆ ಯುವತಿಯರು ಬೇಕಾಗಿದ್ದಾರೆ.
ವಿದ್ಯಾರ್ಹತೆ PUC/Degree
ನರ್ಸಿಂಗ್ ಕೆಲಸಕ್ಕೆ (ANM /GNM ಅಥವಾ 6 ತಿಂಗಳ scodwes ಕೋರ್ಸ್ ಮುಗಿಸಿದವರು ) ಬೇಕಾಗಿದ್ದಾರೆ .
ವಸತಿ ವ್ಯವಸ್ಥೆಯೊಂದಿಗೆ ಯೋಗ್ಯ ಸಂಬಳ ನೀಡಲಾಗುವುದು.
ಹುಡುಗರು ಬೇಕಾಗಿದ್ದಾರೆ – X-Ray Assistant
(ಯೋಗ್ಯ ಸಂಬಳ ನೀಡಲಾಗುವುದು)
ವಿದ್ಯಾರ್ಹತೆ: PUC/Degree
ಸ್ಥಳ: ಶಿವಂ ಕ್ಲಿನಿಕ್
ಗಣೇಶ ನೇತ್ರಾಲಯ ಪಕ್ಕ
ದೇವಿಕೆರೆ ಸರ್ಕಲ್ ಶಿರಸಿ
ಸಂಪರ್ಕಿಸಿ
9731531822