ichi Motorz bike Service @99

ichi Motorz bike Service @99 ichi Motorz bike Service @99

ಇಂದು ಗೌರ್ಮೆಂಟ್ ಹಾಲಿಡೇ ಇದೆ ಹಾಗಾಗಿ ರಜೆ ಇದೆ ಬೇಗ ಗಾಡಿ ರಿಪೇರಿ ಇದ್ದರೆ ಮುಗಿಸೋಣ ಎಂದುಕೊಂಡರಾ,

ಹಾಗಾದರೆ ನಮ್ಮಲ್ಲಿಗೆ ಬನ್ನಿ
ಜನರಲ್ ಸರ್ವಿಸ್ ಗಳು ಕೇವಲ 15 ನಿಮಿಷಗಳ ಒಳಗೆ ಮಾಡಿ ಮುಗಿಸಿಕೊಡುತ್ತೇವೆ.

ಗಾಡಿಯಲ್ಲಿ ಸಮಸ್ಯೆ ಸ್ವಲ್ಪ ಸೀರಿಯಸ್ ಹಾಗೂ ಐಸಿಯು ಕೇಸ್ಗಳ ಆಗಿದ್ದರೆ ಸಮಯ ಬೇಕಾಗಬಹುದು ಹೊರತು ಚಿಕ್ಕ ಪುಟ್ಟ ಸಮಸ್ಯೆಗಳು ಇರುವ ಪೆಟ್ರೋಲ್ ಗಾಡಿಗಳನ್ನು ಅರ್ಜೆಂಟಾಗಿ ರಿಪೇರಿ ಮಾಡಿ ಕೊಡಲಾಗುವುದು.

ವಿಶೇಷವೇನೆಂದರೆ ನಮ್ಮಲ್ಲಿ ಸರ್ವಿಸ್ 99/- ರಿಂದ ಪ್ರಾರಂಭ.
ಯಾವುದೇ ಸ್ಪೇರ್ ಪಾರ್ಟ್ಸ್ ಗಳು ಇದ್ದರೂ ಅದರ ಚಾರ್ಜ್ ಮಾತ್ರ ಸಪರೇಟ್ ತೆಗೆದುಕೊಳ್ಳಲಾಗುವುದು.

ಇವತ್ತೇ ಭೇಟಿ ಕೊಡಿ.

ichi Motorz
ಹಳೆಯ ಮಹಾಲಕ್ಷ್ಮಿ ಪೇಪರ್ ಕ್ರಾಫ್ಟ್ ಬಿಲ್ಡಿಂಗ್ ಪಕ್ಕದಲ್ಲಿ ಬನವಾಸಿ ರಸ್ತೆ ಶಿರಸಿ.

ನಮ್ಮಲ್ಲಿ ಬರುವ ಗಾಡಿಗಳ ಮಾರಾಟ ಹಾಗೂ ರಿಪೇರಿ ಇತ್ಯಾದಿಗಳ ಮಾಹಿತಿಗೆ
ವಾಟ್ಸಾಪ್ ಲಿಂಕ್
https://chat.whatsapp.com/BF1ptU8gSGKH9CkIQyI86h?mode=gi_t

ಹೆಚ್ಚಿನ ಮಾಹಿತಿಗೆ ಈ ನಂಬರ್ಗೆ ಕಾಲ್ ಮಾಡಿ.
9739579589

Sign In

Register

Reset Password

Please enter your username or email address, you will receive a link to create a new password via email.