Hiring Female Staff for Travel Agency in Sirsi
ಟ್ರಾವೆಲ್ಸ್ ಕಚೇರಿ ಕಾರ್ಯನಿರ್ವಹಣೆಗೆ ಮಹಿಳೆ ಸಿಬ್ಬಂದಿಯನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಶಿರಸಿ.
ಅರ್ಹತೆಗಳು:
ಮೂಲಭೂತ ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ಟ್ಯಾಲಿ (Tally) ಕಾರ್ಯಾಚರಣೆಯಲ್ಲಿ ಅನುಭವ / ಜ್ಞಾನ ಇರಬೇಕು
ವೇತನ: ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಆಕರ್ಷಕ ವೇತನ ನೀಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ವಿವರವಾದ ರೆಸ್ಯೂಮ್ ಅನ್ನು +91 90193 13107 ಈ ಮೊಬೈಲ್ ಸಂಖ್ಯೆಗೆ ಕಳುಹಿಸುವಂತೆ ವಿನಂತಿಸಿಕೊಳ್ಳಲಾಗಿದೆ.