ಮನೆ ಬಾಡಿಗೆಗೆ ಬೇಕಾಗಿದೆ – ಸಿರಸಿ (ಸಿರಸಿ APMC ಯಾರ್ಡ್ ಸುತ್ತಮುತ್ತ)
Type: Rent
ಮನೆ ಬಾಡಿಗೆಗೆ ಬೇಕಾಗಿದೆ – ಸಿರಸಿ (ಸಿರಸಿ APMC ಯಾರ್ಡ್ ಸುತ್ತಮುತ್ತ) 🏠
ಸಿರಸಿಯ APMC Yard Sirsi ಪ್ರದೇಶದ ಸುತ್ತಮುತ್ತ ಕೆಳಗಿನ ಸೌಲಭ್ಯಗಳೊಂದಿಗೆ ಮನೆ ಬಾಡಿಗೆಗೆ ಬೇಕಾಗಿದೆ:
🏡 Single Bedroom / Double Bedroom ಮನೆ
✔️ ಗ್ರೌಂಡ್ ಫ್ಲೋರ್ ಇರಬೇಕು
✔️ ಮುಖ್ಯ ರಸ್ತೆಗೆ ಹೊಂದಿಕೊಂಡಿರಬೇಕು
✔️ ಆಫೀಸ್ ಮಾಡಲು ಅನುಕೂಲವಾಗಿರುವಂತೆ ಇರಬೇಕು
✔️ ವಾಹನ ಪಾರ್ಕಿಂಗ್ ಸೌಲಭ್ಯ ಇದ್ದರೆ ಉತ್ತಮ
💰 ಬಾಡಿಗೆ: ₹7000 ದ ಆಸು ಪಾಸು
📞 ಬಾಡಿಗೆಗೆ ನೀಡಲು ಆಸಕ್ತಿ ಇದ್ದವರು ದಯವಿಟ್ಟು ಸಂಪರ್ಕಿಸಿ:
9353773983