Phasalu Paathashaale - ಫಸಲು ಪಾಠಶಾಲೆ
Phasalu Paathashaale : From Classrooms to Communities! – Agri education for everyone
ಫಸಲು ಪಾಠಶಾಲೆ: ತರಗತಿಯಿಂದ ಸಮುದಾಯದ ವರೆಗೆ – ಕೃಷಿ ಕಲಿಕೆಗಾಗಿ ನಿಮ್ಮೊಂದಿಗೆ
We are a non profit involved in agriculture education and extension. We conduct trainings, workshops, camps, exhibitions, field visits, nature walks, etc across age groups from children to women, youth, farmers, farmee groups to make farm science practical and relevant.
ಮಕ್ಕಳು ಮಹಿಳೆಯರು ಯುವಕರು ರೈತರು ರೈತ ಗುಂಪು ಎಲ್ಲಾ ಉತ್ಸಾಹಿಗಳಿಗೂ ತರಬೇತಿ, ಪಾಠ, ಕಾರ್ಯಾಗಾರ, ಶಿಬಿರ, ಕ್ಷೇತ್ರ ಭೇಟಿ ಮುಂತಾದ ಚಟುವಟಿಕೆಗಳ ಮೂಲಕ ಕೃಷಿ ಕಲಿಕೆ, ಜಾಗೃತಿ ನಮ್ಮ ಉದ್ದೇಶ.