Agri land sale ಕೃಷಿ ಭೂಮಿ ಮಾರುವುದಿದೆ-ವಾನಳ್ಳಿ ಶಿರಸಿ
Type: Land
ಕೃಷಿ ಭೂಮಿ ಮಾರುವುದಿದೆ
ಶಿರಸಿ ವಾನಳ್ಳಿ ಹತ್ತಿರ 18 ಗುಂಟೆ ನೀರಾವರಿ ಅಡಿಕೆ ತೋಟ ಮತ್ತು 23 ಗುಂಟೆ ಮನೆ ಕಟ್ಟಲು ಅಥವ ಅಡಿಕೆ ತೋಟ ಮಾಡಲು ಯೋಗ್ಯವಾದ ಸಮತಟ್ಟಾದ ಮಾಲ್ಕಿ ಬ್ಯಾಣ ಸ್ಪಷ್ಟವಾದ ದಾಖಲೆಗಳೊಂದಿಗೆ ಮಾರುವುದಿದೆ.
ದರ – 39 ಲಕ್ಷ (ಮಾತುಕತೆಗೆ ಅವಕಾಶವಿದೆ)
ಸಂಪರ್ಕಿಸಿ
87627 47510
84316 24289